Sathish Ninasam starrer Petromax movie grand release on July 15th. Here is Sathish Ninasam exclusive interview with filmibeat kannada<br /><br />ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾ ಪ್ರಮೋಷನ್ ಕೂಡ ಜೋರಾಗಿ ನಡೆಯುತ್ತಿದ್ದು, ಫಿಲ್ಮಿ ಬೀಟ್ ಸಂದರ್ಶನದಲ್ಲಿ ಈ ಬಗ್ಗೆ ಸಾಕಷ್ಟು ಕುತೂಹಲ ಕಾರಿ ಅಂಶಗಳನ್ನು ಮಾತನಾಡಿದ್ದಾರೆ. <br />#sathishninasam #petromax